Chief Editor
Manohar. R (Manu)
Photo Journalist
chitrataramanu@gmail.com
+91 9845549026
ಮಿಣಮಿಣ ಕಣ್‌ಗಳಲ್ಲಿ ನಟೋರಿಯಸ್
Posted date: 14 Sun, Oct 2012 ? 05:32:49 PM
ಶ್ರೀ ಕನಕ ಫಿಲಂ  ಲಾಂಛನದಲ್ಲಿ  ಬಿಎನ್. ಗುರುರಾಜ್ ನಿರ್ಮಾಣದ ನಟೋರಿಯಸ್ ಚಿತ್ರಕ್ಕೆ ದಿಕ್ಲಬ್ನಲ್ಲಿ  ಮಿಣಮಿಣ ಕಣ್‌ಗಳಲ್ಲಿ ತರತರ ಆನ೦ದದಲ್ಲಿ  ಎಂಬ ಹಾಡಿಗೆ ರಾಕೇಶ್, ರಮ್ಯಬಾರ್ನಾ, ನೃತ್ಯಗಾರರು ಸಹಕಲಾವಿದರುಗಳು ಪಾಲ್ಗೊಂಡಿದ್ದ ಹಾಡಿನ ಚಿತ್ರೀಕರಣ ಚಂದ್ರಶೇಖರ್ ರೆಡ್ಡಿ ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಣವಾಯಿತು.  ಯು.ಗೋವಿಂದೇಗೌಡ ನಿರ್ದೇಶಿಸುತ್ತಿರುವ  ಈ ಚಿತ್ರದ ಛಾಯಾಗ್ರಹಣ -ಧನುಶ್, ಸಂಗೀತ - ಪ್ರಭು.ಎಸ್.ಆರ್, ಸಾಹಸ- ವೆ೦ಕಟ್, ನೃತ್ಯ - ಮುರಳಿ, ಚಂದ್ರಶೇಖರ್ ರೆಡ್ಡಿ, ಮದನ್ ಹರಿಣಿ, ಸಹನಿರ್ದೇಶನ - ರಾಜು ದೇವಸಂಧ್ರ, ಸೂರ್ಯ ಸತೀಶ್, ನಿರ್ಮಾಣ-ನಿರ್ವಹಣೆ- ಸಫೈರ್ ರವಿ, ಪ್ರಭಾಕರ್ - ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ರಾಕೇಶ್, ರಮ್ಯಬಾರ್ನಾ, ಸಾಧುಕೋಕಿಲ, ರಾಜು ತಾಳಿಕೋಟೆ, ಓಂ ಪ್ರಕಾಶ್‌ರಾವ್, ನಾಗೇಂದ್ರ ಅರಸ್, ರವಿ ಚೇತನ್, ಸುಚಿಂದ್ರ ಪ್ರಸಾದ್, ಅಪೂರ್ವ, ವಾಣಿಶ್ರೀ, ಶರವಣ, ರವಿ, ನವೀನ್ ಮಾರುತಿ, ವಿನೋದ್, ರಶ್ಮಿತ ಹಾಗೂ ಸಿಮ್ರಾನ್ ಖಾನ್ ಅಭಿನಯಿಸಿದ್ದಾರೆ. 
 

 

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಮಿಣಮಿಣ ಕಣ್‌ಗಳಲ್ಲಿ ನಟೋರಿಯಸ್ - Chitratara.com
Copyright 2009 chitratara.com Reproduction is forbidden unless authorized. All rights reserved.